gas turbine
ನಾಮವಾಚಕ

ಅನಿಲ ಗಾಲಿ; ಗ್ಯಾಸ್‍ ಟರ್ಬೈನು; ದಹನ ಸಂಪುಟದಿಂದ ಬರುವ ಅಧಿಕ ಒತ್ತಡದ ಬಿಸಿ ಅನಿಲಗಳಿಂದ ಓಡುವ ಟರ್ಬೈನು.